WWE ಸೂಪರ್ ಸ್ಟಾರ್ ರೋಮನ್ ರೈನ್ಸ್ ಗೆ ಬಂದ ರೋಗ ನೋಡಿ..!

0 186

- Advertisement -

ಡಬ್ಲ್ಯೂ ಡಬ್ಲ್ಯೂ ಇ ಜಗತ್ತಿನ ಅತಿ ಪ್ರಸಿದ್ಧವಾದ ವ್ರೆಸ್ಟ್ಲಿಂಗ್ ಎಂಟರ್ಟೈನ್ಮೆಂಟ್ ಶೋ. ಇಲ್ಲಿ ಅನೇಕ ಕುಸ್ತಿಪಟುಗಳು ಗುದ್ದಾಟದ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಇದರಲ್ಲಿ ಅನೇಕ ಸೂಪರ್ ಸ್ಟಾರ್ಗಳು ಜಗತ್ತಿನಾದ್ಯಂತ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

 

ಇನ್ನ ರೋಮನ್ ರೈನ್ಸ್ ಎಂಬ ಕುಸ್ತಿಪಟು ಜಗತ್ತಿನಾದ್ಯಂತ ಅಪಾರವಾದ ಅಭಿಮಾನಿ ಬಳಗವನ್ನು ಗಳಿಸಿದ್ದು ಇದೀಗ ಆ ಅಪಾರವಾದ ಅಭಿಮಾನಿ ಬಳಗಕ್ಕೆ ಮನಕಲಕುವ ಸುದ್ದಿಯೊಂದನ್ನು ನೀಡಿದ್ದಾರೆ. ಎಷ್ಟೇ ಎದುರಾಳಿಗಳ ದ್ದರೂ ಸಹ ತನ್ನ ದೈತ್ಯ ದೇಹದಿಂದ ಅವರನ್ನು ಸೋಲಿಸಿ ಗೆದ್ದು ಬೀಗುತ್ತಿದ್ದ ಸೂಪರ್ ಸ್ಟಾರ್ ರೋಮನ್ ರೈನ್ಸ್ ಅವರಿಗೆ ಲುಕೇಮಿಯಾ ಎಂಬ ರೋಗ ಇದೆ.

 

 

 

 

 

ಹೌದು ರೋಮನ್ ರೈನ್ಸ್ ಅವರು ಲುಕೇಮಿಯಾ ಅಂದರೆ ರಕ್ತ ಕ್ಯಾನ್ಸರ್ ಎಂಬ ರೋಗದಿಂದ ಸುಮಾರು ಹನ್ನೊಂದು ವರ್ಷಗಳಿಂದ ಬಳಲುತ್ತಿದ್ದು ಈ ಕಾರಣದಿಂದಾಗಿ ಡಬ್ಲ್ಯೂಡಬ್ಲ್ಯೂಇ ನಿಂದ ದೂರ ಉಳಿಯುವುದಾಗಿ ಸಂದೇಶವನ್ನು ನೀಡಿದ್ದಾರೆ. ಆದಷ್ಟು ಬೇಗ ಈ ರೋಗದಿಂದ ಗುಣಮುಖರಾದರೆ ಮತ್ತೆ ಡಬ್ಲುಡಬ್ಲುಇ ನಲ್ಲಿ ಭಾಗವಹಿಸುವುದಾಗಿ ಸಹ ಇವರು ತಿಳಿಸಿದ್ದಾರೆ.

 

 

 

 

- Advertisement -

Leave A Reply

Your email address will not be published.

five × 3 =