Connect with us

News

ತೇಜಸ್ವಿ‌ ಸೂರ್ಯ ಗೆಲ್ಲೋದು ಖಚಿತವಂತೆ‌ ಹೇಗೆ ಇಲ್ಲಿದೆ ಮಾಹಿತಿ

ಆನಂತ್ ಕುಮಾರ್ ಪತ್ನಿಗೆ ಈ ಬಾರಿ‌ ಲೋಕಸಭಾ ಟೀಕೆಟ್ ತಪ್ಪಿದ್ದು ಅವರಿಗೆ ತುಂಬಾ ನೋವುಂಟ್ಟು ಮಾಡಿದೆ.

ಆದರೆ ಕೆಲವರಿಗೆ ತೇಜಸ್ವಿ ಅವರಿಗೆ ಕೊಟ್ಟಿದ್ದು ತುಂಬಾ ಖುಷಿಯಾಗಿದೆ ಕಾರಣ ಇನ್ನ ಯಂಗ್, ವಕೀಲ ಬಿಜೆಪಿಗೆ ದೊಡ ಶಕ್ತಿಯೆಂದು, ಹೌದು ಈ ಭಾರಿ ತೇಜಸ್ವಿ ಗೆಲ್ಲೋದು ಖಚಿತ ಎನ್ನುತ್ತಿದ್ದಾರೆ ಕಾರಣ ಮೋದಿ ಇವರ ಅಲೆ ತುಂಬಾ ದೊಡ್ಡ ಅಲೆ ದೇಶದಾದ್ಯಂತ ಇದೆ..

Continue Reading
Click to comment

Leave a Reply

Your email address will not be published. Required fields are marked *

Entertainment

ಕಾಶಿಯ ಗಂಗಾ ಆರತಿಯಲ್ಲಿ ಭಾಗವಹಿಸಿದ ಹಾಲಿವುಡ್ ನ ಖ್ಯಾತ ನಟ

ವಿಲ್ಲಾರ್ಡ್ ಕರೋಲ್ ಸ್ಮಿತ್ ಅಥವಾ ವಿಲ್ ಸ್ಮಿತ್ ಎಂದೇ ಫೇಮಸ್ ಆಗಿರುವ ಹಾಲಿವುಡ್‌ನ ಖ್ಯಾತ ನಟ ಇತ್ತೀಚಿಗೆ ಭಾರತಕ್ಕೆ ಬಂದಿದ್ದರು.

ಅಮೆರಿಕದಲ್ಲಿ ಇವರು ಈಗಾಗಲೇ ಬಹುದೊಡ್ಡ ಹೆಸರನ್ನು ಪಡೆದಿದ್ದಾರೆ. ಯಾರು ಭಾರತಕ್ಕೆ ಬಂದ ಸಂದರ್ಭದಲ್ಲಿ ಹರಿದ್ವಾರಕ್ಕೆ ಭೇಟಿ ನೀಡಿದ್ದಾರೆ. ಹರಿದ್ವಾರದಲ್ಲಿ ಗಂಗಾ ಆರತಿ ಬಹಳ ಫೇಮಸ್.

ವಿಲ್ ಸ್ಮಿತ್ ಅವರು ಈ ಆರತಿಯಲ್ಲಿ ಭಾಗವಹಿಸಿದ್ದಾರೆ. ಇದರ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಅವರು ಹಾಕಿಕೊಂಡಿದ್ದರು. ಒಂದು ದಿನದೊಳಗೆ ಈ ಫೋಟೋಗಳು ಬಹಳ ವೈರಲ್ ಆಗಿದೆ.

ಅಷ್ಟು ದೊಡ್ಡ ನಟ ನಮ್ಮ ಹಿಂದೂ ಸಂಪ್ರದಾಯದ ಆರತಿ ಯಲ್ಲಿ ಭಾಗಿಯಾಗಿ ಇಲ್ಲಿರುವ ಅದೆಷ್ಟೋ ಹಿಂದೂಗಳಿಗೆ ಮಾದರಿಯಾಗಿದ್ದಾರೆ.

Continue Reading

Entertainment

ಯಶ್-ದರ್ಶನ್ ಗೆ ಬೈದ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ರಾಧಿಕಾ ಪಂಡಿತ್

ಮಂಡ್ಯದ ಚುನಾವಣೆ ಈಗ ಸ್ಪರ್ಧಿಯ ನಾಯಕತ್ವಕ್ಕಿಂತ ಪ್ರತಿಷ್ಠೆ ಮೇಲೆ ನಿಂತಿದೆ. ಒಂದೆಡೆ ಸಿಎಂ ಅವರ ಪುತ್ರ ನಿಖಿಲ್ ಗೆಲುವಿಗೆ ಹರಸಾಹಸಪಡುತ್ತಿದ್ದಾರೆ. ಇನ್ನೊಂದೆಡೆ ಸುಮಲತಾ ಅಂಬರೀಶ್ ಅವರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರು ಪ್ರಚಾರ ನಡೆಸುತ್ತಿದ್ದಾರೆ.

ಈ ಜೋಡೆತ್ತುಗಳನ್ನು ಮಟ್ಟಹಾಕಲು ಸಿಎಂ ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಟಾಂಗ್ ಕೊಡುವಂತೆ ಈಗ ಸ್ಟಾರ್ ನಟರ ಪತ್ನಿಯರು ಸಹ ಸುಮಲತ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.

ಈಗಷ್ಟೇ ಮಗುವಿಗೆ ಜನ್ಮ ಮಾಡಿರುವ ರಾಧಿಕಾ ಪಂಡಿತ್ ನಾಯಕಿಯಾಗಿದ್ದರು ಸಹ ಸುಮಲತಾ ಅವರ ಪರ ಪ್ರಚಾರ ಮಾಡಲು ಬರುತ್ತಿದ್ದಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ತಾಯಿ ಸ್ಥಾನದಲ್ಲಿರುವ ಸುಮಲತಾ ಅವರ ಪರ ವೋಟ್ ಕೇಳಿ ಅಲ್ಲಿ ಇರುವ ಆದಷ್ಟು ಮಹಿಳೆಯರ ಗಮನವನ್ನು ಸೆಳೆಯುವ ಸಾಧ್ಯತೆ ಇವೆ .

ಏಪ್ರಿಲ್ 16ರಂದು ನಡೆಯಲಿರುವ ಬೃಹತ್ ರ್ಯಾಲಿಯಲ್ಲಿ ಕನ್ನಡ ಚಿತ್ರರಂಗದ ಹಲವು ನಟ ನಟಿಯರು ಭಾಗಿಯಾಗಲಿದ್ದಾರೆ. ಈ ಸಮಯದಲ್ಲಿ ರಾಧಿಕಾ ಹಾಗೂ ವಿಜಯಲಕ್ಷ್ಮಿಯವರು ಜೊತೆಗೂಡಿ ಸುಮಲತಾ ಅವರ ಪರ ಮತ ಕೇಳುವ ಸಾಧ್ಯತೆ ಇದೆ. ಇವೆಲ್ಲದಕ್ಕೂ ಸಿಎಂ ಏನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

Continue Reading

News

ಎಂ.ಪಿ ಶಿವರಾಮೇಗೌಡರಿಗೆ ತಿರುಗೇಟು ನೀಡಿದ ಡಿ ಬಾಸ್ ಹೇಳಿದ್ದೆನು?

ಮಂಡ್ಯದಲ್ಲಿ ಚುನಾವಣೆ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ, ಜೆಡಿಎಸ್ ಮುಖಂಡ ಶಿವರಾಮೇಗೌಡರೂ ಇಂದು ಬೆಳ್ಳೆಗೆ ಒಂದು ದರ್ಶನ್ ಸುಮಲತಾ ನಾಯ್ಡು ಜಾತಿಗೆ ಸೇರಿದವರು..

ಇವರೆಲ್ಲ ಬಂದರೇ ಸಂಪೂರ್ಣ ನಾಯ್ಡುಮಯ ಆಗತೇ ಇವರುಗಳು ಬಂದರೇ ಇವರು ನಮ್ಮವರಲ್ಲ ಗೌಡ್ರು‌ ಬಿಟ್ಟಕೊಡ್ಬರದೆಂದು ಶಿವರಾಮೆಗೌಡ ಹೇಳಿದ್ರು..

ಅದಕ್ಕೆ ದರ್ಶನ್ ಇಂದು ಕಲಾವಿದರಿಗೆ ಯಾವ ಜಾತಿ ಇದೆ, ನಾನ್ ಜಾತಿ ಅವ್ರಷ್ಟೆ ಸಿನಿಮಾ ನೋಡಬೇಕೆಂದ್ರೆ ಜನ ಸರಿಯಾಗಿ ಹೊಡಿತಾರೆ ನಮ್ಮಗೆಲ್ಲಾ ಯಾವ್ ಜಾತಿನೂ ಇಲ್ಲ ನಾವೆಲ್ಲಾ ಕಲಾವಿದರೂ ಎಂದಿದ್ದಾರೆ..

Continue Reading

Trending

Copyright © 2017 Zox News Theme. Theme by MVP Themes, powered by WordPress. Shared By Fancy Text Generator