Connect with us

Kannada

ಮಲ್ಟಿ ಸ್ಟಾರ್ ಚಿತ್ರವಲ್ಲ, ಗ್ರಾಫಿಕ್ಸ್ – ಗಿಮಿಕ್ ಇಲ್ಲ, ಆದ್ರೂ ತಮಿಳಿನಲ್ಲಿ ಅಬ್ಬರಿಸಲು ‘ಟಗರು’ ರೆಡಿ..!

ಟಗರು ಈ ವರ್ಷ ತೆರೆಕಂಡ ದಿ ಬೆಸ್ಟ್ ಸಿನಿಮಾ. ಕನ್ನಡ ಚಲನಚಿತ್ರರಂಗದಲ್ಲಿ ಇದುವರೆಗೂ ಬಿಡುಗಡೆಯಾಗಿರುವ ಎಲ್ಲಾ ಚಿತ್ರಗಳಿಗಿಂತ ಅತ್ಯುತ್ತಮ ಚಿತ್ರವೆಂದರೆ ಅದು ಟಗರು. ಯಾವುದೇ ರೀತಿಯ ಗಿಮಿಕ್ಸ್ ಇಲ್ಲದೆ ತನ್ನದೇ ಆದ ನೇರ ಹೈಪ್ ಕ್ರಿಯೇಟ್ ಮಾಡಿಕೊಂಡಿದ್ದ ಟಗರು ಚಿತ್ರ ಬಿಡುಗಡೆಯಾದ ಮೇಲೆ ಮಕಾಡೆ ಮಲಗಿದೆ ಭರ್ಜರಿ ಹಿಟ್ ಆಯಿತು. ಕೇವಲ ನಟಿಸಿದ್ದ ಹೀರೋನ ಅಭಿಮಾನಿಗಳಷ್ಟೇ ಅಲ್ಲದೆ ಕರ್ನಾಟಕದ ಪ್ರತಿಯೊಬ್ಬರು ಸಹ ಟಗರು ಚಿತ್ರವನ್ನು ಒಪ್ಪಿ ಅಪ್ಪಿಕೊಂಡರು.

 

 

 

 

 

 

ಶಿವಣ್ಣ ಅವರ ಸ್ಟಾರ್ ಗಿರಿಗೆ ಯಾವ ರೀತಿಯ ಸ್ಕ್ರೀನ್ ಪ್ಲೇ ಬೇಕೋ ಅದನ್ನು ಸೂರಿ ಅವರು ಅಚ್ಚುಕಟ್ಟಾಗಿ ಬರೆದಿದ್ದರು. ನಿರ್ದೇಶನವೂ ಸಹ ಅಷ್ಟೇ ಕಳಪೆ ಮಟ್ಟದಲ್ಲಿ ಇರದೇ ಉತ್ತಮ ರೀತಿಯಲ್ಲಿ ಇದ್ದುದರಿಂದ ಚಿತ್ರ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿತು.

 

 

ಇನ್ನು ಟಗರು ಚಿತ್ರ ಬಿಡುಗಡೆಯಾದ ನಂತರ ಹಲವಾರು ರೆಕಾರ್ಡ್ ಗಳನ್ನು ನಿರ್ಮಿಸಿತು. ಟಗರು ಚಿತ್ರ ಎಷ್ಟರಮಟ್ಟಿಗೆ ಜನರ ಮನಸ್ಸನ್ನು ಗೆದ್ದಿದೆ ಎಂದರೆ ತಮಿಳು ಚಿತ್ರರಂಗದ ನಿರ್ದೇಶಕರು ಈ ಚಿತ್ರದ ರಿಮೇಕ್ ರೈಟ್ಸ್ ಅನ್ನು ಇದೀಗ ಖರೀದಿಸಿದ್ದಾರೆ. ಕುಂಭ ನಿರ್ದೇಶಕ ಮುತ್ತಯ್ಯ ಅವರು ಟಗರು ಚಿತ್ರದ ರಿಮೇಕ್ ರೈಟ್ಸ್ ಅನ್ನು ಪಡೆದುಕೊಂಡಿದ್ದು ತಮಿಳಿನಲ್ಲಿ ನಿರ್ದೇಶಿಸಲು ಮುಂದಾಗಿದ್ದಾರೆ.

 

 

 

 

 

 

ಇನ್ನು ಈ ವಿಷಯವನ್ನು ಕುತ್ತಾಗಿ ಟಗರು ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಶಿವಣ್ಣ ಅವರ ಪಾತ್ರವನ್ನು ತಮಿಳಿನಲ್ಲಿ ಯಾರು ನಿರ್ವಹಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

 

 

Continue Reading
Click to comment

Leave a Reply

Your email address will not be published. Required fields are marked *

Entertainment

ಕಮರೊಟ್ಟು ಚೆಕ್ ಪೋಸ್ಟ್ ಈಗ ಗೇಮ್ ರೂಪದಲ್ಲಿ ಹೊರಬಂದಿದೆ

ಚೇತನ್ ರಾಜ್ ಬಂಡವಾಳ ಹೂಡಿರುವ ಕಮರೊಟ್ಟು ಚೆಕ್ಪೋಸ್ಟ್  ಇಂಡಿಯಾದಲ್ಲಿ ಮೊದಲ ಬಾರಿಗೆ ಪ್ಯಾರಾನಾರ್ಮಲ್  ಆಕ್ಟಿವಿಟಿ  ಸಂಬಂಧಪಟ್ಟ  ಚಿತ್ರವೆಂದು ಹೇಳಲಾಗಿದೆ ಈ ಚಿತ್ರಕ್ಕೆ ಸನತ್  ಎಂಬ  ಹೊಸ ಪ್ರತಿಭೆ ಕಾಲಿಟ್ಟಿದ್ದಾರೆ ಸನತ್ ಗಿದು ಮೂರನೇ ಚಿತ್ರ ಈ ಚಿತ್ರದ ಮೇಲೆ ಅವರಿಗೆ ಬಹಳಷ್ಟು ನಿರೀಕ್ಷೆ ಇದೆ ಈ ಚಿತ್ರಕ್ಕೆ ಪರಮೇಶ್ ಅವರ ನಿರ್ದೇಶನವಿದೆ  ಚೇತನ್ರಾಜ್ ಕ್ರಿಯೇಟಿವಿಟಿ ಹಾಗೂ ಕಾನ್ಸೆಪ್ಟ್ ಚಿತ್ರವನ್ನೇ ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ ಅದೇ ರೀತಿ ಕಮರೊಟ್ಟು  ಚೆಕ್ ಪೋಸ್ಟ್ ಕೂಡ ಕನ್ನಡ ಚಿತ್ರರಂಗದ ಪಾಲಿಗೆ ಒಳ್ಳೆಯ ಚಿತ್ರವಾಗಲಿದೆ ಎಂದೆನಿಸುತ್ತಿದೆ..

ಇಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಕಮರೊಟ್ಟು ಚೆಕ್ ಪೋಸ್ಟಿನ ಗೇಮನ್ನು ಬಿಡುಗಡೆ ಮಾಡಿದ್ದಾರೆ  ಗೇಮ್ ಅದ್ಭುತವಾಗಿ ಮೂಡಿಬಂದಿದ್ದು ಗೇಮಿನ ಪಾತ್ರಧಾರಿಯಾಗಿ ಗಡ್ಡಪ್ಪ ಅವರು ಈ ಗೇಮ್ ನಲ್ಲಿ ಮಿಂಚಿದ್ದಾರೆ ಹೊಸ ವಿಭಿನ್ನವಾಗಿ ಪ್ರಯತ್ನ ಮಾಡಿರುವ ಈ ಚಿತ್ರ ತಂಡ ಗೇಮ್ ಲಾಂಚ್ ಮಾಡುವ ಮುಖಾಂತರ ನಾವು ಹೊಸ ರೀತಿಯಲ್ಲಿ ಪ್ರಮೋಷನ್ ಕೂಡ ಶುರು ಮಾಡಿದ್ದೇವೆ ಎಂದು ಹೇಳಿದ್ದಾರೆ ಗೇಮ್ ನ ಲಿಂಕ್ ಇಲ್ಲಿದೆ ಒಮ್ಮೆ ಗೇಮನ್ನು ನೀವು ಕೂಡ ಪ್ರಯತ್ನಿಸಿ ಮತ್ತು ಆಟವಾಡಿ

Click this 👇👇

Kamarottu check post game

Continue Reading

Entertainment

ಮಾಲ್ಗುಡಿ ಡೇಸ್ ಗಾಗಿ‌ 18ಕೆಜಿ ತೂಕ ಇಳಿಸಿದ ಚಿನ್ನಾರಿ ಮುತ್ತಾ

ವಿಜಯ್ ರಾಘವೇಂದ್ರ ಅವರ ಮುಂದಿನ ಚಿತ್ರ “ಮಾಲ್ಗುಡಿ ಡೇಸ್” ಎಂಬುದು ಎಲ್ಲಾರಿಗೂ ಗೊತ್ತಿದೆ ಇದೆ..

ಈ ಚಿತ್ರಕ್ಕಾಗಿ ಚಿನ್ನಾರಿ ಮುತ್ತ ಬರೋಬ್ಬರಿ 18 ಕೆಜಿ ತೂಕ ಕಡಿಮೆ ಮಾಡಿದ್ದಾರೆ, ಈಗ 4 ಕೆಜಿ ಕಡಿಮೆ ಮಾಡಿದ್ದು ಇನ್ನು 14ಕೆಜಿ ತೂಕ ಇಳಿಸುತ್ತಿದ್ದಾರೆ ಇದಕ್ಕಾಗಿ ಸಾಕಷ್ಟು ವರ್ಕ್ ಔಟ್ ಮಾಡುತ್ತಿದ್ದಾರೆ..

ಮಾಲ್ಗುಡಿ ಡೇಸ್ ಮೇಲೆ ವಿಜಯ್ ಗೆ ಬಹಳ ನಿರೀಕ್ಷೆ ಇದ್ಯಾಂತೆ ಅವರ ಇಮೇಜ್ ಬದಲಿಸುವ ಚಿತ್ರವಿದು ಎಂದು ಹೇಳಿದ್ದಾರೆ..

ಚಿತ್ರಕ್ಕೆ ಕಿಶೋರ್ ಮೂಡಬಿದ್ರಿಯವರ ನಿರ್ದೇಶನವಿದೆ ಈ ಹಿಂದೆ ತುಳುವಿನ ಅಪ್ಪೆ ಟೀಚರ್ ಮಾಡಿ ಸಕ್ಸಸ್ ಕಂಡವರು ಚಿತ್ರದ ಕಥೆ ಬೇಕಾದ ತಯಾರಿ ಈ ನಿರ್ದೇಶಕ ಮಾಡಿಕೊಂಡಿದ್ದಾರಂತೆ ಜೊತೆಯಲ್ಲಿ ನಿರ್ಮಾಪಕ ರತ್ನಕರ್ ಕಾಮತ್ ಚಿತ್ರಕ್ಕೆ ಏನೂ ಬೇಕೊ ಎಲ್ಲಾದಕ್ಕೂ ಇವರ ಸಹಕಾರ ಇದೆ

ಚಿತ್ರಕ್ಕೆ ಉದಯ್ ಲೀಲಾ ಎಂಬ ಉದಯೋನ್ಮಖ ಡಿಒಪಿ ಇದ್ದಾರೆ..

ಚಿತ್ರಕ್ಕೆ ಒಳೆಯದಾಗಲಿ ಚಿತ್ರ 100 ದಿನ‌ ಆಚರಿಸಲಿ‌ ಎಂದು ಟ್ರೋಲ್ ಹೈದ ಮತ್ತು ಹೈದ ಸ್ಟೂಡಿಯೋ’ಸ್ ತಂಡದಿಂದ ಹಾರೈಸುತ್ತಿದ್ದೇವೆ..

 

 

Continue Reading

Movie

ಸುದೀಪ್ ಗೆ ಸೂರಿ ನಿರ್ದೇಶನ ಇಲ್ಲಿದೆ ಮಾಹಿತಿ

ಸೂರಿ ಈಗ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕ, ಕಿಚ್ಚ ಸುದೀಪ್ ಗೆ ನಿರ್ದೆಶನ ಮಾಡುತ್ತಿದ್ದಾರೆ ಎಂಬ ಸುದ್ದಿ‌ ಇದೆ

ರಂಗ sslc ಚಿತ್ರದಲ್ಲಿ ಸೂರಿ ಡೈಲಾಗ್ ಬರೆದಿದ್ದರು ಕೆಲ ವರ್ಷಗಳ‌ ನಂತರ ಅಂದರೇ ಇಂದು ಸುದೀಪ್ ಗೆ ಸೂರಿ ನಿರ್ದೇಶನ ಮಾಡಲಿದ್ದಾರೆ ಎಂಬ ಮಾಹಿತಿ ಇದೆ, ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್, ಸುದೀಪ್‌ ಕೋಟಿಗೊಬ್ಬ‌ ದಬಾಂಗ್ 3 ಚಿತ್ರಗಳಲ್ಲಿ ಭಿಜಿ ಇದ್ದಾರೆ ಇದಾದ ನಂತರ ಈ ಚಿತ್ರ ಸೆಟ್ಟೆರಲಿದೆ ಎಂಬ ಮಾಹಿತಿ ಇದೆ

Continue Reading

Trending

Copyright © 2017 Zox News Theme. Theme by MVP Themes, powered by WordPress. Shared By Fancy Text Generator